tag:blogger.com,1999:blog-1461782746719332690.post7862980501731278270..comments2023-02-25T02:50:30.746-08:00Comments on ಹೀಗೆ ಸುಮ್ಸುಮ್ನೆ...: ರಾ+ಜ+ಕೀ+ಯಶಶೀ ಬೆಳ್ಳಾಯರುhttp://www.blogger.com/profile/15696733501295359988noreply@blogger.comBlogger8125tag:blogger.com,1999:blog-1461782746719332690.post-34097647791472410352011-01-11T21:03:59.644-08:002011-01-11T21:03:59.644-08:00ಶರತ್ಚಂದ್ರ ಸರ್...
ನಿಮ್ಮ ಸಲಹೆಯನ್ನು ಪಾಲಿಸಿದ್ದೇನೆ... ನ...ಶರತ್ಚಂದ್ರ ಸರ್...
ನಿಮ್ಮ ಸಲಹೆಯನ್ನು ಪಾಲಿಸಿದ್ದೇನೆ... ನಿಮ್ಮ ಅಮೂಲ್ಯ ಪ್ರತಿಕ್ರಿಯೆ ಇದೇ ರೀತಿ ನನ್ನ ಬೆನ್ನ ಹಿಂದಿರಲಿ.. ಧನ್ಯವಾದಗಳು ತಮಗೆ...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-41368755710324046612011-01-11T21:03:40.903-08:002011-01-11T21:03:40.903-08:00ಧನ್ಯವಾದಗಳು ಸುಶ್ಮಾ...
ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ...ಧನ್ಯವಾದಗಳು ಸುಶ್ಮಾ...
ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ... ಪ್ರೀತಿ, ಅಕ್ಕರೆ ತುಂಬಿದ ನಿಮ್ಮ ಪ್ರತಿಕ್ರಿಯೆಗೆ ನಾನು ಅಭಾರಿಯಾಗಿದ್ದೇನೆ... ರಾಜಕೀಯದ ಬಗ್ಗೆ ಬರೆಯೋದೇ ಬೇಡ ಅನ್ನಿಸುವಷ್ಟು ರಾಜಕೀಯ ಹದಗೆಟ್ಟಿದೆ. ಇದಕ್ಕೆ ನಾವೇ ಕಾರಣ ಅಂತಾನೂ ಗೊತ್ತಿದೆ... ಆದ್ರೂ ಮತ್ತದೇ ತಪ್ಪುಗಳನ್ನು ಮಾಡೋ ನಾವು ಒಂಥರಾ ಮೂರ್ಖರೇ ಅಲ್ವಾ?ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-83511701972087117782011-01-11T20:50:25.468-08:002011-01-11T20:50:25.468-08:00ಒಳ್ಳೆಯ ಲೇಖನ.. ಪುಟದ ಬಣ್ಣ ಹಾಗು ಅಕ್ಷರಗಳ ಬಣ್ಣವನ್ನು ಸಾಧ...ಒಳ್ಳೆಯ ಲೇಖನ.. ಪುಟದ ಬಣ್ಣ ಹಾಗು ಅಕ್ಷರಗಳ ಬಣ್ಣವನ್ನು ಸಾಧ್ಯವಾದರೆ ಬದಲಾಯಿಸಿ. ಓದುವುದಕ್ಕೆ ಹಿತವೆನಿಸುವುದಿಲ್ಲ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-1461782746719332690.post-29980157393925323362011-01-11T20:47:56.279-08:002011-01-11T20:47:56.279-08:00Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲ...Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳಿಯೇಬಿಟ್ಟಿದ್ದಿರಿ... ಜೊತೆಗೊಂದಿಷ್ಟು ಪದ ಸ್ವಾರಸ್ಯ "ರಾ+ಜ+ಕೀ+ಯ "...ಈ ಥರಾ ಟೀಕೆಯಿಂದಲಾದರು ನಮ್ಮ ಜನನಾಯಕರುಗಳು ಜನಪರ ಚಿಂತೆ ಮಾಡುತ್ತಾರೋ ನೋಡೋಣ,..ನಿಮ್ಮ ವಸ್ತು ನಿಷ್ಠ ಲೇಖನಕ್ಕೆ ಅಭಿನಂದನೆಗಳು..Sushmanoreply@blogger.comtag:blogger.com,1999:blog-1461782746719332690.post-44506669066786924242011-01-11T20:47:08.961-08:002011-01-11T20:47:08.961-08:00Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲ...Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳಿಯೇಬಿಟ್ಟಿದ್ದಿರಿ... ಜೊತೆಗೊಂದಿಷ್ಟು ಪದ ಸ್ವಾರಸ್ಯ "ರಾ+ಜ+ಕೀ+ಯ "...ಈ ಥರಾ ಟೀಕೆಯಿಂದಲಾದರು ನಮ್ಮ ಜನನಾಯಕರುಗಳು ಜನಪರ ಚಿಂತೆ ಮಾಡುತ್ತಾರೋ ನೋಡೋಣ,..ನಿಮ್ಮ ವಸ್ತು ನಿಷ್ಠ ಲೇಖನಕ್ಕೆ ಅಭಿನಂದನೆಗಳು..Sushmanoreply@blogger.comtag:blogger.com,1999:blog-1461782746719332690.post-66632990126824137002011-01-11T20:08:46.730-08:002011-01-11T20:08:46.730-08:00ಧನ್ಯವಾದಗಳು ದಿಗ್ವಾಸ್ ಸರ್ ಹಾಗೂ ಸಾಗರದಾಚೆಯ ಇಂಚರ ಅವರಿಗೆ...ಧನ್ಯವಾದಗಳು ದಿಗ್ವಾಸ್ ಸರ್ ಹಾಗೂ ಸಾಗರದಾಚೆಯ ಇಂಚರ ಅವರಿಗೆ,
ರಾಜಕೀಯ ಅಂದ್ರ ನಿಜಕ್ಕೂ ಅಸಹ್ಯವಾಗ್ತಿದೆ. ಭೂಮಾಫಿಯಾದಲ್ಲಿ ತೊಡಗಿರೋ ಪಕ್ಷವನ್ನು ಜನರು ಆರಿಸಿ ಅಧಿಕಾರ ಕೊಡ್ತಿದ್ದಾರೆ, ಇನ್ನೊಂದು ಪಕ್ಷ ಇನ್ನೂ ಗಾಂಧಿ, ನೆಹರೂ ಹೆಸರು ಹೇಳ್ಕೊಂಡು ಸದನವನ್ನು ಮೀನು ಮಾರುಕಟ್ಟೆಗಿಂತ ಕೊಳಕು ಮಾಡಹೊರಟಿದೆ. ಇವರ ನಡುವೆ ಮಣ್ಣು ಮುಕ್ಕಿ ಪಕ್ಷ ಜನರ ಗಮನ ಸೆಳೆಯಲು ಹರಸಾಹಸ ಪಡ್ತಾ ಇದೆ...
ಧಿಕ್ಕಾರವಿರಲಿ....ನೀಚ, ಕುಟಿಲ ರಾಜಕಾರಿಣಿಗಳಿಗೆ..,,!!!ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-47652616205468839642011-01-11T19:44:53.930-08:002011-01-11T19:44:53.930-08:00Truly true
bejaaru agi hogide raajakeeya da bagge ...Truly true
bejaaru agi hogide raajakeeya da bagge maataadokeಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1461782746719332690.post-43306548998130375072011-01-11T19:40:44.085-08:002011-01-11T19:40:44.085-08:00good onegood oneDigwas Bellemane https://www.blogger.com/profile/17226279508576042649noreply@blogger.com