tag:blogger.com,1999:blog-1461782746719332690.post2048520144118168470..comments2023-02-25T02:50:30.746-08:00Comments on ಹೀಗೆ ಸುಮ್ಸುಮ್ನೆ...: ಪ್ರೀತೀಲಿ ಬೀಳೋ ಮುನ್ನ...ಶಶೀ ಬೆಳ್ಳಾಯರುhttp://www.blogger.com/profile/15696733501295359988noreply@blogger.comBlogger27125tag:blogger.com,1999:blog-1461782746719332690.post-48792581420328255082011-05-15T22:42:27.711-07:002011-05-15T22:42:27.711-07:00enri shashi nim abhipraya eno chanagide. hage.......enri shashi nim abhipraya eno chanagide. hage..... ANUBHAVA idda hagide allapushpahttps://www.blogger.com/profile/00321029291612216326noreply@blogger.comtag:blogger.com,1999:blog-1461782746719332690.post-83565827313912743762011-03-29T00:50:21.426-07:002011-03-29T00:50:21.426-07:00@ ಸಂದೀಪ್ ಕೆ.ಬಿ. ಗುರುಪ್ರಸಾದ್ ಶೃಂಗೇರಿ...
ಧನ್ಯವಾದಗಳು ...@ ಸಂದೀಪ್ ಕೆ.ಬಿ. ಗುರುಪ್ರಸಾದ್ ಶೃಂಗೇರಿ...
ಧನ್ಯವಾದಗಳು ಸರ್.. ನಿಮ್ಮ ಕಮೆಂಟ್ಸ್ಗಳಿಗೆ... ಮುಂದೆಯೂ ನನ್ನ ಬ್ಲಾಗ್ ಓದಿ ಪ್ರೋತ್ಸಾಹಿಸುವಿರಾಗಿ ನಂಬಿದ್ದೇನೆ...ಪ್ರೀತಿ ಇರಲಿ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-3056996916965905712011-03-29T00:48:32.683-07:002011-03-29T00:48:32.683-07:00@ ನಿಮ್ಮೊಳಗೊಬ್ಬ,
ಆತ್ಮೀಯರೇ, ಹುಡಿಗೀರು ಇಷ್ಟಪಡುವಂತೆ ಮಾ...@ ನಿಮ್ಮೊಳಗೊಬ್ಬ,
ಆತ್ಮೀಯರೇ, ಹುಡಿಗೀರು ಇಷ್ಟಪಡುವಂತೆ ಮಾಡಲು ಹುಡುಗರು ಸಾಧನೆ ಮಾಡಿದರೆ ತುಂಬಾ ಸಂತೋಷ. ಈ ಮಾತು ನಿಜ ಅಂತ ಬೆನ್ನು ತಟ್ಟಿದ್ದಕ್ಕೆ ಥ್ಯಾಂಕ್ಸ್... ಸಾಧನೆಯ ಹಾದಿಯಲ್ಲಿ ಸಾಗೋರಿಗೆ ಎಷ್ಟು ಮಂದಿ ಹುಡುಗೀರು ಬೇಕಾದ್ರೂ ಇಷ್ಟಪಡ್ತಾರೆ.. ಇದಕ್ಕೆ ಚಲನಚಿತ್ರ ನಟರ ಹಿಂದೆ-ಮುಂದೆ ಹುಡುಗೀರ ದಂಡೇ ಇರುವುದು ಉದಾಹರಣೆ ಅಲ್ವಾ ಸರ್...? ಮತ್ತೊಮ್ಮೆ ಧನ್ಯವಾದ..!ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-24278594608562552882011-03-29T00:45:21.512-07:002011-03-29T00:45:21.512-07:00@ ಪ್ರಕಾಶ್ ಸರ್,
ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆ...@ ಪ್ರಕಾಶ್ ಸರ್,
ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ, ಪ್ರೀತಿ ತುಂಬಿದ ಪ್ರೋತ್ಸಾಹ ಹೀಗೇ ಇರಲಿ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-16717667886638248882011-03-29T00:41:59.251-07:002011-03-29T00:41:59.251-07:00@ ಸುಷ್ಮಾ...
ನಾನು ಕಾಯ್ತಾ ಇದ್ದೆ ನಿಮ್ಮ ಪ್ರತಿಕ್ರಿಯೆಗಾಗ...@ ಸುಷ್ಮಾ...
ನಾನು ಕಾಯ್ತಾ ಇದ್ದೆ ನಿಮ್ಮ ಪ್ರತಿಕ್ರಿಯೆಗಾಗಿ... ತಡವಾಗಿಯಾದರೂ ತುಂಬಾ ಸುಂದರ ಕಮೆಂಟ್ಸ್ ಮಾಡಿದ್ದೀರಿ ನೀವು... ವಾವ್.. ನಿಮ್ಮ ಪ್ರತಿಯೊಂದು ಸಾಲುಗಳೂ ಸೂಪರ್... ಸಿಕ್ಕಾಪಟ್ಟೆ ಇಷ್ಟಪಟ್ಟೆ.
ಸುಷೀ... ನಾನು ಬರೆದಿರೋ 10 ಸಿಂಪಲ್ ಪಾಯಿಂಟ್ಗಳು ನಿಮ್ಗೆ ಅಷ್ಟೊಂದು ಸರಿ ಎನಿಸಿದ್ರೆ ಸಾಕು, ನನ್ನ ಶ್ರಮ ಸಾರ್ಥಕ. ಹೇ.,.. ಮತ್ತೆ ಇದನ್ನು ಅನುಭವ ಅಂತ ತಿಳೀಬೇಕಿಲ್ಲ.. ಯಾಕೇಂದ್ರೆ ನಾನು ಪ್ರೀತಿ-ಸ್ನೇಹಕ್ಕಾಗಿ ಹುಡಗೀರ ಹಿಂದೆ ಬಿದ್ದು ಕಾಡಿ-ಬೇಡಿ-ಸತಾಯಿಸೋನಲ್ಲ... ನಾನು ಡೀಸೆಂಟ್ ಹುಡುಗ ಕಣ್ರೀ...(ತಮಾಷೆಗೆ...) ಆದ್ರೆ ಹಿಂದಿನಿಂದಲೂ ಹುಡುಗೀರ ಬಗ್ಗೆ ತುಂಬಾ ವಿಚಿತ್ರ ಭಾವನೆ, ಕಲ್ಪನೆ... ಒಟ್ಟಾರೆ ಹುಡುಗಿ ಅರ್ಥವಾಗದ ಪದಕೋಶ,,, ವಣರ್ಿಸಲಾಗದ ಭಾವನೆಗಳ ಕಣಜ ಅಂತ ವಾದಿಸೋನು ನಾನು... ಎನಿವೇ...ನಿಮ್ಮ ಪ್ರೋತ್ಸಾಹ, ಪ್ರೀತಿ, ಅಕ್ಕರೆ, ಕಾಳಜಿ... ಇದೇ ರೀತಿ ಇರಲಿ...ಸದಾ ನನ್ನೊಂದಿಗೆ,.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-65761666006820695122011-03-29T00:34:02.856-07:002011-03-29T00:34:02.856-07:00@ ನವ್ಯಾ...
ಹಾಗೇನೂ ಇಲ್ಲ... ನನ್ಗೆ ಇದನ್ನು ಯಾರೂ ಹೇಳಿಕೊ...@ ನವ್ಯಾ...
ಹಾಗೇನೂ ಇಲ್ಲ... ನನ್ಗೆ ಇದನ್ನು ಯಾರೂ ಹೇಳಿಕೊಟ್ಟಿಲ್ಲ ಅಂತಾನೇ ತಿಳೀಬಹುದು. ಏನೋ ಇಷ್ಟು ವರ್ಷಗಳಿಂದ ಹುಡಗೀರ ಮನೋಸ್ಥಿತಿ ಹೇಗಿರಬಹುದು ಅಂತ ಸಿಂಪಲ್ ಆಗಿ ಸ್ಟಡಿ ಮಾಡಿದಾಗ ಈ ಮೇಲಿನ ಕೆಲವು ಅಂಶಗಳು ಗೋಚರಿಸಿದ್ದು... ಇವುಗಳಲ್ಲಿ ಕೆಲವಾದ್ರೂ ಸರಿಯಿದೆ ಅಂತ ನಿಮ್ಗೆ ಅನ್ನಿಸಿದ್ರೆ ನಾನೇ ಧನ್ಯ...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-5602697765157549792011-03-13T09:37:23.289-07:002011-03-13T09:37:23.289-07:00ಲೇಖನ ಚೆನ್ನಾಗಿದೆ ಶಶಿಯವರೇ.... "ಕನ್ಯಾ ವರಯತೇ ರೂಪಂ...ಲೇಖನ ಚೆನ್ನಾಗಿದೆ ಶಶಿಯವರೇ.... "ಕನ್ಯಾ ವರಯತೇ ರೂಪಂ" ಎಂದು ನಮ್ಮ ಹಿರಿಯರು ಹೇಳಿರುವುದನ್ನು ನೀವು ಒಂದನೇ ಪಾಯಿಂಟ್ ನಲ್ಲಿ ತೋರಿಸಿರುವಿರಿ.... ಏಳ್ನೇ ಪಾಯಿಂಟು ಇಷ್ಟವಾಯಿತು... ಎಂಟ್ನೇ ಪಾಯಿಂಟ್ ನಲ್ಲಿ ಹುಡುಗೀರು ಮಾತ್ರವಲ್ಲ ಹುಡುಗರೂ ಸಹಾ ಕಡ್ಡಾಯವಾಗಿ ಬಯಸುವರು... ಏನಂತೀರಿ..??Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-1461782746719332690.post-50320693500705617932011-03-13T05:37:51.176-07:002011-03-13T05:37:51.176-07:00ಬಹಳ ಒಳ್ಳೆಯ ಮಾಹಿತೆ ಕಲೆ ಹಾಕಿದ್ದೀರ, ಅನುಭವದ ಮಾತು ಅನಿಸು...ಬಹಳ ಒಳ್ಳೆಯ ಮಾಹಿತೆ ಕಲೆ ಹಾಕಿದ್ದೀರ, ಅನುಭವದ ಮಾತು ಅನಿಸುತ್ತೆSandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-1461782746719332690.post-87440744294162159382011-03-12T23:11:45.097-08:002011-03-12T23:11:45.097-08:00ಅಬ್ಬಬ್ಬ ಏನ್ರೀ ಸಾರ್ ಇದು ಸಂಶೋದನಾ ಲೇಖನ .ಹೌದು ಪ್ರೀತಿಸು...ಅಬ್ಬಬ್ಬ ಏನ್ರೀ ಸಾರ್ ಇದು ಸಂಶೋದನಾ ಲೇಖನ .ಹೌದು ಪ್ರೀತಿಸುವ ಹುಡುಗರಿಗೆ ಒಂದು ದಾರಿ ದೀಪ. ಇನ್ನೂ ಕೆಲವು ವಿಚಾರ ಸೇರ್ಸಿ ಸ್ವಾಮೀ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಾ ಪಡ್ತಾರೆ., ೨] ಅಪ್ಪನ/ಅಮ್ಮನ ಕಾಸಿನಲ್ಲಿ ಶೋಕಿಮಾಡುವ ಹುಡುಗರನ್ನು ಪ್ರೀತಿಸುವುದಿಲ್ಲ ಇಂತಹ ವಿಚಾರಗಳನ್ನು ಸಹ ಹೇಳಿ ನಮ್ಮ ಹುಡುಗರು ಸಾಧನೆ ಮಾಡಲು ಪ್ರೇರೇಪಿಸಿ ಸಾರ್. ಲೇಖನ ಚೆನ್ನಾಗಿದೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1461782746719332690.post-62860217638770061612011-03-12T22:27:57.423-08:002011-03-12T22:27:57.423-08:00ಪ್ರೀತಿಯ ಶಶಿಯವರೆ...
ಅನುಭವ.. ಓದು ಎಲ್ಲಸೇರಿಸಿ ಬರೆದ ಹಾ...ಪ್ರೀತಿಯ ಶಶಿಯವರೆ...

ಅನುಭವ.. ಓದು ಎಲ್ಲಸೇರಿಸಿ ಬರೆದ ಹಾಗಿದೆ..

ನನ್ನ ಕಾಲೇಜಿನ ದಿನಗಳು ನೆನಪಾದವು...
ನೀವು ಬರೆದುದು ಓದಿ ತಲೆದೂಗಿದೆ...

ಜೈ ಹೋ... !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1461782746719332690.post-80050065636975086092011-03-07T21:20:16.093-08:002011-03-07T21:20:16.093-08:00ರಿಸರ್ಚ್ ಏನೋ ಬಾರಿ ಜೋರಾಗಿದೆ... ಎಲ್ಲೊ ಕೆಲವೆಡೆಯಾದರೂ ಅನ...ರಿಸರ್ಚ್ ಏನೋ ಬಾರಿ ಜೋರಾಗಿದೆ... ಎಲ್ಲೊ ಕೆಲವೆಡೆಯಾದರೂ ಅನುಭವ ಕೆಲಸ ಮಾಡಿರಬಹುದಾ ಎಂಬ ಅನುಮಾನ ಕಾಡುತಿದೆ..ಹುಡುಗೀರ ಆಲೋಚನೆಗಳು, ಗುರಿಗಳು. ನಿರೀಕ್ಷೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ..ಈ ಮಾರ್ಪಾಡುಗಳಿಗೆ ತಮ್ಮನ್ನು ತಾವೇ ಒಡ್ಡಿಕ್ಕೊಂಡು - ಒಗ್ಗಿಕ್ಕೊಳ್ಳುವಲ್ಲಿ ಹುಡುಗರಿಗೆ ಸಹಾಯ ಮಾಡಿದ್ದಿರಾ ...thank you...!
ಇನ್ನು ಪಾಯಿಂಟ್ಸ್ ಗಳ ಕುರಿತು..
ಶಶೀ..* ಸಾಮಾನ್ಯವಾಗಿ ಸ್ಥೂಲಕಾಯರೋ, ಸದ್ರಡರೋ ಎಂಬ ಬೇಧಗಳಿಲ್ಲ ಹುಡುಗಿಯರಿಗೆ ಹೈಟು,ವೈಟು ಸುಮರಾಗಿದ್ದು ಮಾನಸಿಕವಾಗಿ ಗಟ್ಟಿತನ ಇದ್ದರಷ್ಟೇ ಸಾಕು..
*ಕಿರುನಗೆ..., ಇದಂತೂ most important..!! ಆತ ದೊಡ್ಡದಾಗಿ- ಕೆಟ್ಟದಾಗಿ ನಕ್ಕರೂ ಪರವಾಗಿಲ್ಲ ಆ ಕುರಿತು ನಮ್ಮ ಕಂಪ್ಲೇಂಟ್ ಇಲ್ಲಾ..! ಎಂತಹ ಜನಜಂಗುಳಿಯಲ್ಲೂ. ಅವನ ಕಿರುನಗೆ "ನನ್ನೋಬ್ಬಳನ್ನು". ಸೆಳೆದರೆ ಸಾಕು ಎಂದೇ ಬಯಸುವುದು ಹುಡುಗಿಯರು..
"ನಿನ್ನ ಕಿರುನಗೆಯೊಂದು ಸಾಲದೇ ಓ ನಲ್ಲ ಈ ಬಾಳು ಬೆಳಕಾಗಲು..."
ಭಾವಗೀತೆ ಗೊತ್ತಲ್ಲ..?
*ನನಗಾಗಿ ಅವನ್ನಲ್ಲಿ ಟೈಮ್ ಬೇಕು...ಇದು ಮಹತ್ತರ ಬೇಡಿಕೆ ಹುಡುಗಿರದ್ದು....
"ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು..." ನಿಜವಾದ ಮಾತು..
Each n every points superb..
ನಮ್ಮೊಳಗಿನ ಭಾವಗಳು ನಿಮ್ಮಲ್ಲಿ ಅಕ್ಷರವಾಗಿದೆ..
ಚೆನ್ನಾಗಿದೆ...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1461782746719332690.post-5521783079263704952011-03-07T07:47:20.976-08:002011-03-07T07:47:20.976-08:00Smikshe chennagide.Shashi nivu prithi mado hudugi ...Smikshe chennagide.Shashi nivu prithi mado hudugi ishtella helidda???navyajyothihttps://www.blogger.com/profile/06753864704435301850noreply@blogger.comtag:blogger.com,1999:blog-1461782746719332690.post-84431585890627440872011-03-06T18:57:55.528-08:002011-03-06T18:57:55.528-08:00@ ಜಲನಯನ, ತುಂಬಾ ಧನ್ಯವಾದ ನಿಮಗೆ, ನನ್ನ ಪುಟ್ಟ ಬರಹವನ್ನು ...@ ಜಲನಯನ, ತುಂಬಾ ಧನ್ಯವಾದ ನಿಮಗೆ, ನನ್ನ ಪುಟ್ಟ ಬರಹವನ್ನು ಸಂಶೋಧನಾ ಪ್ರಬಂಧಕ್ಕೆ ಹೋಲಿಸಿದ್ದಕ್ಕೆ... ಮುಂದೆಯೂ ನಿಮ್ಮ ಪ್ರತಿಕ್ರಿಯೆಯ ಅಕ್ಕರೆ, ಕಾಳಜಿ ನನ್ನ ಜೊತೆಗಿರಲಿ..ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-23683868747963952812011-03-06T18:56:02.462-08:002011-03-06T18:56:02.462-08:00@ preethi... thank u very much for ur lovely comen...@ preethi... thank u very much for ur lovely coments...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-9993581369610869902011-03-06T18:54:56.677-08:002011-03-06T18:54:56.677-08:00@ಪ್ರಿಯಾ... ಪ್ರೀತಿಯ ವಂದನೆಗಳು ನಿಮಗೆ ಪ್ರತಿಕ್ರಿಯೆ ನೀಡಿ...@ಪ್ರಿಯಾ... ಪ್ರೀತಿಯ ವಂದನೆಗಳು ನಿಮಗೆ ಪ್ರತಿಕ್ರಿಯೆ ನೀಡಿದ್ದಕ್ಕೆ... ಹಾಗೇನೂ ಇಲ್ಲ ಪ್ರಿಯಾ ಅವೇ... ಹುಡುಗಿಯರ ಮನಸ್ಸು ಮತ್ತು ಮೀನಿನ ಹೆಜ್ಜೆ ಗುರುತು ಅರಿಯೋದು ತುಂಬಾ ಕಷ್ಟ ಅಂತಾರೆ. ಹೀಗಿರುವಾಗ ಅವರಿಂದ ದೂರ ನಿಂತು ಸಮೀಕ್ಷೆ ಮಾಡಿದ್ದೇನೆ ಅಂತ ಅನ್ನಿಸ್ತಿದೆ... ಕಾಯ್ತಾ ಇರಿ, ಮುಂದೆ ಹುಡುಗರ ಬಗ್ಗೆಯೂ ಇಂತದ್ದೇ ಸಮೀಕ್ಷೆ ತಯಾರು ಮಾಡ್ತಿದ್ದೀನಿ... ಪ್ರೀತಿ ಇರಲಿ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-17537362736554360332011-03-06T18:50:50.433-08:002011-03-06T18:50:50.433-08:00@ ರಮ್ಯಾ... ತುಂಬಾ ಧನ್ಯವಾದ ಪ್ರೀತಿಯ ಬಗೆಗಿನ ಬರಹವನ್ನು ಪ...@ ರಮ್ಯಾ... ತುಂಬಾ ಧನ್ಯವಾದ ಪ್ರೀತಿಯ ಬಗೆಗಿನ ಬರಹವನ್ನು ಪ್ರೀತಿಯಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ... ಮುಂದೆಯೂ ನಿಮ್ಮ ಪ್ರತಿಕ್ರಿಯೆ ಹೀಗೇ ಬರುತ್ತಿರಲಿ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-38303851526485403982011-03-06T18:49:23.980-08:002011-03-06T18:49:23.980-08:00ಥ್ಯಾಂಕ್ಸ್ ಸುಗುಣಾ... ನಿಮ್ಮ ಅಕ್ಕರೆ ತುಂಬಿದ ಪ್ರತಿಕ್ರಿಯ...ಥ್ಯಾಂಕ್ಸ್ ಸುಗುಣಾ... ನಿಮ್ಮ ಅಕ್ಕರೆ ತುಂಬಿದ ಪ್ರತಿಕ್ರಿಯೆಗೆ.. ಇದರಲ್ಲಿರೋ ಕೆಲವೊಂದು ಪಾಯಿಂಟ್ಗಳನ್ನು ನಿಮಗೆ ತುಂಬಾ ಹತ್ತಿರವಾಗಿದೆ ಅಂದರೆ ಇದಕ್ಕಿಂತ ಬೇರೆ ಬಹುಮಾನ ನನಗೆ ಬೇಡ... ತುಂಬಾ ತುಂಬಾ ಧನ್ಯವಾದ...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-52055832966813347622011-03-06T18:47:04.212-08:002011-03-06T18:47:04.212-08:00@ ಭಾಸ್ಕರ್... ಧನ್ಯವಾದ ಆಪ್ತಮಿತ್ರರಿಗೆ,
ಪ್ರೀತಿ ಅಂದರೆ ...@ ಭಾಸ್ಕರ್... ಧನ್ಯವಾದ ಆಪ್ತಮಿತ್ರರಿಗೆ,
ಪ್ರೀತಿ ಅಂದರೆ ಹಾಗೆ... ಏನೋ ತುಡಿತ... ಭಾವನೆಗಳ ಮೊರೆತ.... ಮನದ ಮೂಲೆಯಲ್ಲಿ ಬಚ್ಚಿಟ್ಟ ಕನಸುಗಳು ಕೆಲವೊಮ್ಮೆ ಹೀಗೆ ಏನಾದರೂ ಬರೆಯೋಕ್ಕೆ ಪ್ರೇರಣೆ ಒದಗಿಸುತ್ತೆ... ಪ್ರೀತಿಯಲ್ಲಿ ಬೀಳೋ ಮುನ್ನ ಇಂತಹ ಸಣ್ಣ ಸಣ್ಣ ಪಾಯಿಂಟ್ಗಳನ್ನು ಅರಿತ್ಕೊಂಡ್ರೆ ಪ್ರೀತಿ ಅಪ್ಯಾಯಮಾನವಾಗಿರುತ್ತೆ... ಪ್ರೀತಿ ಹೀಗೇ ಇರಲಿ..ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-91309594727209641512011-03-06T18:44:05.706-08:002011-03-06T18:44:05.706-08:00@ ಹೆಗ್ಡೆ ಸರ್,,, ಇಂತದ್ದೊಂದು ಸಿಂಪಲ್ ಸಮೀಕ್ಷೆಯಲ್ಲಿ ಇನ್...@ ಹೆಗ್ಡೆ ಸರ್,,, ಇಂತದ್ದೊಂದು ಸಿಂಪಲ್ ಸಮೀಕ್ಷೆಯಲ್ಲಿ ಇನ್ನೂ 10 ಪಾಯಿಂಟ್ಗಳನ್ನು ಸೇರಿಸಬಹುದಿತ್ತೇನೋ ಅನ್ನಿಸ್ತಿದೆ. ಓದಿ ಮೆಚ್ಚಿರುವುದಕ್ಕೆ ಧನ್ಯವಾದಗಳು... ಪ್ರೀತಿ ಹೀಗೇ ಇರಲಿ...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-72566016541260704962011-03-06T11:24:36.515-08:002011-03-06T11:24:36.515-08:00ಸಮೀಕ್ಷೆ ಅನ್ನೋಹಾಗಿಲ್ಲ ನಾನಂತೂ ನನ್ನ ಕಣ್ಣಿಗೆ ಒಂದು ಸಂಶೋ...ಸಮೀಕ್ಷೆ ಅನ್ನೋಹಾಗಿಲ್ಲ ನಾನಂತೂ ನನ್ನ ಕಣ್ಣಿಗೆ ಒಂದು ಸಂಶೋಧಿತ ಪ್ರಬಂಧ ಎನಿಸ್ತಾ ಇದೆ,,,ಹಹಹಹ್ ಬಹಳ ಶೋಧ ಮಾಡಿದ್ದೀರಾ ಸ್ವಾಮಿ,,,>>>???ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1461782746719332690.post-61507797270804320232011-03-05T00:35:08.973-08:002011-03-05T00:35:08.973-08:0010 on 10.Good analytical inscription without any b...10 on 10.Good analytical inscription without any bias and arguments. Keep the good work going!!!!!!Anonymoushttps://www.blogger.com/profile/04372851289264051834noreply@blogger.comtag:blogger.com,1999:blog-1461782746719332690.post-19172267262190943382011-03-04T08:01:29.418-08:002011-03-04T08:01:29.418-08:00sameekshe tumbane chennagide,hudugiyara manassann...sameekshe tumbane chennagide,hudugiyara manassannu tumba hatiradinda balla hagide shashi.......??????Anonymoushttps://www.blogger.com/profile/17900216393811901981noreply@blogger.comtag:blogger.com,1999:blog-1461782746719332690.post-72274722096735197032011-03-04T07:59:53.180-08:002011-03-04T07:59:53.180-08:00sameekshe tumbane chennagide,hudugiyara manassann...sameekshe tumbane chennagide,hudugiyara manassannu tumba hatiradinda balla hagide shashi.......??????Anonymoushttps://www.blogger.com/profile/17900216393811901981noreply@blogger.comtag:blogger.com,1999:blog-1461782746719332690.post-11626510854076244882011-03-03T22:55:14.766-08:002011-03-03T22:55:14.766-08:00very it is truevery it is trueAnonymousnoreply@blogger.comtag:blogger.com,1999:blog-1461782746719332690.post-54823208735744916462011-03-03T22:06:17.085-08:002011-03-03T22:06:17.085-08:00Hey Shashi Very beautiful article.......Thumbs up ...Hey Shashi Very beautiful article.......Thumbs up dude:)
Keep up the good work:)...........Some of the points were very close to me:)
Thanks on behalf of all the girls:)Unknownhttps://www.blogger.com/profile/00467313675763734899noreply@blogger.com