tag:blogger.com,1999:blog-1461782746719332690.post5526637366229707395..comments2023-02-25T02:50:30.746-08:00Comments on ಹೀಗೆ ಸುಮ್ಸುಮ್ನೆ...: ಅಪರಿಚಿತ ಸ್ನೇಹಿತರಿಗೆ...ಶಶೀ ಬೆಳ್ಳಾಯರುhttp://www.blogger.com/profile/15696733501295359988noreply@blogger.comBlogger3125tag:blogger.com,1999:blog-1461782746719332690.post-68521050536670012772011-01-14T22:09:36.783-08:002011-01-14T22:09:36.783-08:00ಧನ್ಯವಾದ ಸುಶ್ಮಾ, ಸಾಗರದಾಚೆಯ ಇಂಚರ ಅವರಿಗೆ...
ಸುಶ್ಮಾ......ಧನ್ಯವಾದ ಸುಶ್ಮಾ, ಸಾಗರದಾಚೆಯ ಇಂಚರ ಅವರಿಗೆ...<br />ಸುಶ್ಮಾ... ನೀವು ಬರೆದಿರೋ ಸಾಲುಗಳು ತುಂಬಾನೇ ಮುದ್ದಾಗಿವೆ. ನಿಜಕ್ಕೂ ಸ್ನೇಹ-ಪ್ರೀತಿಯ ಆಯ್ಕೆಯಲ್ಲಿ ಹೆಚ್ಚಿನವರು ಎಡವುತ್ತಾರೆ. ಎಡವಬಾರದು ಅಂದರೂ ಕೆಲವೊಮ್ಮೆ ಮನಸ್ಸು ಎಡವಿ ಬಿದ್ದಿರುತ್ತದೆ, ಈ ವೇಳೆ ಸ್ವಲ್ಪವೇ ಎಚ್ಚರ ತಪ್ಪಿದರೂ ಮನಸ್ಸು ಅಲ್ಲೋಲ-ಕಲ್ಲೋಲವಾಗುತ್ತದೆ. ಇಲ್ಲಿ ಯಾರ ತಪ್ಪು ಎನ್ನುವುದೇ ಅರ್ಥವಾಗದೇ ಇದ್ದರೂ ಸ್ನೇಹ ತನ್ನ ಮೌಲ್ಯವನ್ನು ಮಾತ್ರ ಕಳೆದುಕೊಳ್ಳುತ್ತದೆ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-73677956144711385282011-01-14T04:32:50.239-08:002011-01-14T04:32:50.239-08:00sundara vivarane
olleya barahasundara vivarane<br /><br />olleya barahaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1461782746719332690.post-10522094382424106712011-01-13T20:24:06.520-08:002011-01-13T20:24:06.520-08:00ಸ್ನೇಹನಾ...?ಪ್ರೀತಿನಾ....? ಪ್ರಶ್ನೆ ಸುಲಭ...ಉತ್ತರ ಮಾತ್...ಸ್ನೇಹನಾ...?ಪ್ರೀತಿನಾ....? ಪ್ರಶ್ನೆ ಸುಲಭ...ಉತ್ತರ ಮಾತ್ರ..., ಅಬ್ಬಾ..!! ಅನಿಸಿಬಿಡುತ್ತದೆ... ಮನಸ್ಸುಗಳ ನುಡುವೆ ಉಂಟಾದ ಗೊಂದಲಗಳು, ಗೋಜಲು ಗೊಜಲದ ನಿರ್ದಾರಗಳು, ವಿಪರೀತ ಎನಿಸುವಂಥ ಮಾನಸಿಕ ಸ್ಥಿತಿ ಸ್ನೇಹದಿಂದ ಪ್ರೇಮಕ್ಕೆ ಮಾರ್ಪಡಿಸುವುದು ಸುಳ್ಳಲ್ಲ.... ಅದೇನೇ ಇದ್ದರು ಸ್ನೇಹ ಸ್ನೇಹವಾಗಿ ಇದ್ದರಷ್ಟೇ ಚೆನ್ನ..ಅದಕ್ಕೆ ಪ್ರೀತಿ ಪ್ರೇಮಗಳೆಂಬ ಬಣ್ಣ ಬಳಿಯುವುದು ಬೇಡ..ಮತ್ತು ಮುಖ್ಯವಾಗಿ ಇಂತಹ ಸ್ನೇಹಗಳಲ್ಲಿ ಇನ್ನೊಂದು ಮನಸ್ಸಿನ ಭಾವನೆಗಳ ಜೊತೆ ಚೆಲ್ಲಾಟವಾಡುವ ತಿಕ್ಕಲುತನ ಇರಬಾರದಷ್ಟೇ..ಆಗ ನಂಬಿಕೆಗೂ ಒಂದು ಅರ್ಥ ಬರುತ್ತದೆ...Sushmanoreply@blogger.com